ಪ್ರತಿದಿನ ನಡೆಯುವ ಕಾರ್ಯಕಲಾಪಗಳು
- ಪ್ರಾತಃ 5-30ಕ್ಕೆ ನಿರ್ಮಾಲ್ಯ ವಿಸರ್ಜನೆ
- 6-30 ರಿಂದ 7-30ರ ವರೆಗೆ ಅಷ್ಟೋತ್ತರ ಪಾರಾಯಣ
- 7-30ಕ್ಕೆ ಪಂಚಾಮೃತ ಅಭಿಷೇಕ
- 8-00ಕ್ಕೆ ಸೇವಾ ಸಂಕಲ್ಪ ಮತ್ತು ಪಾದಪೂಜೆ
- 9-30ಕ್ಕೆ ಭಜನಾ ಸೇವೆ: ಶಿವಮೊಗ್ಗದ ವಿವಿಧ ಭಜನಾ ಮಂಡಳಿಗಳಿಂದ
- 10-30ಕ್ಕೆ ಅಲಂಕಾರ ಬ್ರಾಹ್ಮಣರ ಪಾದ ಪೂಜೆ
- 11-00ಕ್ಕೆ ನೈವೇದ್ಯ, ಮಹಾಮಂಗಳಾರತಿ
- 11-30ಕ್ಕೆ ತೀರ್ಥಪ್ರಸಾದ, ಸಂಜೆ: 5-00ಕ್ಕೆ ಹರಿಪ್ರಿಯಾ ಭಜನಾ ಮಂಡಳಿಯವರಿಂದ ಭಜನೆ
ಪ್ರತಿದಿನ ಸಂಜೆ : 06-00ಕ್ಕೆ ಪ್ರವಚನ
- ದಿನಾಂಕ : 20-08-2024 ಶ್ರೀ ಪಲ್ಲಕ್ಕಿ ಅಭಿಷೇಕ್ ಆಚಾರ್ "ರಾಯರ ಪವಾಡಗಳು"
- 21-08-2024 ಬಿ ಶ್ರೀ ಅಮೃತಭಟ್ ಅಚಾರ್ "ರಾಯರ ಗ್ರಂಥಗಳ ಪರಿಚಯ"
- 22-08-2024 || ಶ್ರೀ ರಾಕೇಶ್ ಆಚಾರ್ ಮಿರ್ಜಿ "ಗೀತಾ ವಿವೃತ್ತಿ" ಇವರುಗಳಿಂದ ಪ್ರವಚನ
- 6-30ಕ್ಕೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ, ಮಂತ್ರಾಕ್ಷತೆ. ಪ್ರಸಾದ ವಿತರಣೆ
- ಸಾಮೂಹಿಕ ಪವಮಾನ ಹೋಮ ನೆರವೇರಿಸಲಾಗುವುದು 10-00ಕ್ಕೆ ಪೂರ್ಣಾಹುತಿ 11-00ಕ್ಕೆ ಅವಕೃತ ಸ್ನಾನ (ಓಕಳಿ)
ಈ ತ್ರಿರಾತ್ರೋತ್ಸವಕ್ಕೆ ಎಲ್ಲಾ ಸದ್ಭಕ್ತರು ಪಾಲ್ಗೊಂಡು ತನು, ಮನ, ಧನದಿಂದ ಹರಿವಾಯು ಗುರುಗಳ ಸೇವೆಯನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕು. ಮನೆ ಮನೆಗಳಿಗೆ ರಾಯರ ಪಾದುಕೆಯೊಂದಿಗೆ ಪಾದ ಪೂಜೆಗೆ ಬರಲಾಗುವುದು
- ಪರಿಮಳ ಪ್ರಸಾದ 21-00
- ಪಂಚಾಮೃತ ಸೇವೆ 201-00
- ಅಷ್ಟೋತ್ತರ ಸೇವೆ/ಕ್ಷೀರಾಭಿಷೇಕ 101-00
- ಮಧು ಅಭಿಷೇಕ/ಪ್ರವಚನ ಸೇವೆ 151-00
- ರಂಗ ಪೂಜೆ /ಮಹಾ ಪೂಜೆ 251-00
- ಹಸ್ತೋದಕ ಸೇವೆ/ಪಲ್ಲಕ್ಕಿ ಸೇವೆ 501-00
- ಅಲಂಕಾರ ಬ್ರಾಹ್ಮಣರಿಗೆ ದಾನ ಸೇವೆ 751-00
- ಪಾದಪೂಜೆ ಸೇವೆ/ಕನಕಾಭಿಷೇಕ ಸೇವೆ 1,001-00
- ರಥೋತ್ಸವ ಸೇವೆ/ಸರ್ವಸೇವೆ 1,501-00
- ರಾಯರ ಕಾವಿ ವಸ್ತ್ರ ಸೇವೆ 2,001-00
- ಅನ್ನ ಸಂತರ್ಪಣೆ 1 ದಿನಕ್ಕೆ 10,001-00
- ಅನ್ನ ಸಂತರ್ಪಣೆ 3 ದಿನಕ್ಕೆ 30,001-00
- ಹೂವಿನ ಅಲಂಕಾರ 1 ದಿನಕ್ಕೆ 5,000-00
- ಪವಮಾನ ಹೋಮ ಸೇವೆ ಸಂಪೂರ್ಣ ಸೇವೆ 5,001-00
- ಪವಮಾನ ಹೋಮ ಸೇವೆ ಸಾಮೂಹಿಕ ಸೇವೆ 1,001-00