
ಸದ್ಭಕ್ತರೇ,
ದಿನಾಂಕ : 06-03-2025, ಗುರುವಾರ – ಸೋಮವಾರದಂದು
ಶ್ರೀ ಶ್ರೀ 1008 ಶ್ರೀ ರಾಘವೇಂದ್ರ ಗುರುಸಾರ್ವಭೌಮರ
430ನೇ ವರ್ಧಂತಿ ಮಹೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಈ ಶುಭದಿನದಂದು ತಾವೆಲ್ಲರೂ ಈ ಸತ್ಕಾರ್ಯದಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಸೇವಾ ವಿವರ
- ಸರ್ವಸೇವೆ - ₹2001
- ಪ್ರಸಾದ ಸೇವೆ - ₹1001
- ಹೂವಿನ ಅಲಂಕಾರ ಸೇವೆ - ₹ 501
- ಹಸ್ತೋದಕ ಸೇವೆ - ₹ 351
- ರಾಯರ ಅಷ್ಟಾಕ್ಷರ ಮಂತ, ಹೋಮ - ₹300
- ಕವಚ ಸೇವೆ - ₹251
- ಕನಕಾಭಿಷೇಕ - ₹201
- ಪಾದಪೂಜೆ - ₹151
- ಪಂಚಾಮೃತ - ₹101
- ಅಷ್ಟೋತ್ತರ ಪಾರಾಯಣ - ₹51
- ಪರಿಮಳ ಪ್ರಸಾದ - ₹10
ಕಾರ್ಯಕ್ರಮಗಳ ವಿವರ:
- ಬೆಳಿಗ್ಗೆ 5: 30ಕ್ಕೆ ಸುಪ್ರಭಾತ
- 6.00ಕ್ಕೆ - ನಿರ್ಮಾಲ್ಯ
- 6.30ಕ್ಕೆ ಪಂಚಾಮೃತ
- 7:00ಕ್ಕೆ ಅಷ್ಟೋತ್ತರ ಪಾರಾಯಣ
- 8:00ಕ್ಕೆ ಅಷ್ಟಾಕ್ಷರ ಮಂತ್ರ ಹೋಮ
- 10:00ಕ್ಕೆ ಪೂರ್ಣಾಹುತಿ
- 10:00ರಿಂದ ಪಾದಪೂಜೆ/ಕನಕಾಭಿಷೇಕ
- 10:30ಕ್ಕೆ ರಾಯರ ಜೀವನ ಚರಿತ್ರೆ - ಉಪನ್ಯಾಸ
- 11:30ಕ್ಕೆ ಮಹಾಪೂಜೆ
- ಸಂಜೆ 5ಕ್ಕೆ ವಿವಿಧ ಭಜನಾಮಂಡಳಿಗಳಿಂದ ಭಜನೆ
- ಸಂಜೆ 6.30 ರಿಂದ ರಥೋತ್ಸವ, ಅಷ್ಟಾವಧಾನ ಸೇವೆ
- 7.30ಕ್ಕೆ ಮಹಾಪೂಜೆ, ಪ್ರಸಾದ ವಿನಿಯೋಗ