ಜ್ಯೋತಿಷ್ಯ
ಜಾತಕ ವಿಮರ್ಶೆ, ಸಂಖ್ಯಾಶಾಸ್ತ್ರ, ಆರುಡು ಪ್ರಶ್ನೆ (ಕವಡೆ) ತಾಂಬೂಲ ಪ್ರಶ್ನೆ, ಅಂಜನಾ ಪ್ರಶ್ನೆ ಗಣ ಮುಖಾಂತರ ಸೂಕ್ತ ಪರಿಹಾರ ನೀಡಲಾಗುವುದು.
ಪೌರೋಹಿತ್ಯ
ಹೋಮಹವನಾದಿಗಳು, ಪೂರ್ವ ಸಂಸ್ಕಾರ ಅಂದರೆ ಉಪನಯನ, ಮದುವೆ, ರಥ ಪೂಜೆಗಳು ಹಾಗೂ ಇತ್ಯಾದಿ
ಅಪಾರ ಸಂಸ್ಕಾರ ಎಂದರೆ ದಹನ ಕ್ರಿಯೆ, ಪಿತೃ ಕಾರ್ಯ ಮಾಡಿಸೋದು ಇತ್ಯಾದಿಗಳು.
ಶ್ರೀಮಠದಲ್ಲಿ ಇದಕ್ಕೆಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು.
ಶ್ರೀ ಗುರು ರಾಘವೇಂದ್ರಸ್ವಾಮಿಗಳ ನಿತ್ಯ ಸೇವಾ ವಿವರ.
- ಅಷ್ಟೋತ್ತರ ಪಾರಾಯಣ - ₹51
- ಕ್ಷೀರಾಭಿಷೇಕ - ₹101
- ದೀಪೋತ್ಸವ - ₹201
- ಪಂಚಾಮೃತ ಅಭಿಷೇಕ - ₹201 / ₹501
- ಪುಷ್ಪಾಲಂಕಾರ ಸೇವೆ - ₹300 / ₹500
- ರಂಗ ಪೂಜೆ - ₹301
- ಕನಕಾಭಿಷೇಕ - ₹501
- ಪಾದ ಪೂಜೆ - ₹501
- ಗುರುವಾರದ ಪ್ರಸಾದ ಸೇವೆ - ₹501
- ಹಸ್ತೋದಕ ನೈವೇದ್ಯ ಸೇವೆ - ₹501
- ರಾಯರಿಗೆ ಕಾವಿ ವಸ್ತ್ರ ಸೇವೆ - ₹1001
- ಪಲ್ಲಕ್ಕಿ ಸೇವೆ / ರಥೋತ್ಸವ ಸೇವೆ - ₹1001
- ರಾಯರಿಗೆ ರೇಷ್ಮೆ ವಸ್ತ್ರ ಸೇವೆ - ₹3001
- ಉದಯಾಸ್ತಮಾನ ಪೂಜೆ - ₹3001
ಶ್ರೀ ಮುಖ್ಯ ಪ್ರಾಣ ದೇವರ ನಿತ್ಯ ಸೇವಾ ವಿವರ
- ಪಂಚಾಮೃತ ಅಭಿಷೇಕ - ₹101
- ಮಧು ಅಭಿಷೇಕ - ₹101
- ಪುಷ್ಪಾಲಂಕಾರ ಸೇವೆ - ₹300
- ಪವಮಾನ ಪಾರಾಯಣ - ₹501
- ವಸ್ತ್ರ ಸೇವೆ - ₹1001
- ಉದಯಾಸ್ತಮಾನ - ₹1001
- ವಾಯುಸ್ತುತಿ ಪುನಃಶ್ಚರಣೆ (28 ದಿನಕ್ಕೆ) - ₹2001
- ಪಂಚಾಮೃತ ಅಭಿಷೇಕ - ₹201 / ₹501
ಶ್ರೀ ಶೇಷ ದೇವರ ನಿತ್ಯ ಸೇವಾ ವಿವರ
- ಕ್ಷೀರಾಭಿಷೇಕ - ₹51
- ಎಳೆನೀರು ಅಭಿಷೇಕ - ₹51
- ಪಂಚಾಮೃತ ಅಭಿಷೇಕ - ₹101
- ಪುಷ್ಪಾಲಂಕಾರ ಸೇವೆ - ₹100/ ₹200
- ಮಂಗಳವಾರ ಪೂಜೆ - ₹150
- ಷಷ್ಠಿ ಸೇವೆ - ₹251
ವಿಷೇಶ ಪೂಜೆ :ಅಶ್ಲೇಷ ನಕ್ಷತ್ರದಲ್ಲಿ
- ಆಶ್ಲೇಷ ಬಲಿ (ಸಾಮೂಹಿಕ) - ₹2001
- ಸಂಪೂರ್ಣ ಆಶ್ಲೇಷ ಬಲಿ - ₹6001
ಸಾಲಿಗ್ರಾಮ ಶಿಲಾ ಶ್ರೀ ವೆಂಕಟೇಶ ದೇವರ ನಿತ್ಯ ಸೇವಾ ವಿವರ.
- ಅರ್ಚನೆ - ₹51
- ಪಾರಾಯಣ ( ವಿಷ್ಣು ಸಹಸ್ರನಾಮ) - ₹ 101
- ಕ್ಷೀರಾಭಿಷೇಕ - ₹151
- ಪಂಚಾಮೃತ ಅಭಿಷೇಕ - ₹201 / ₹501
- ಪುಷ್ಪಾಲಂಕಾರ ಸೇವೆ - ₹300 / ₹500
- ನೈವೇದ್ಯ / ಮಹಾಪೂಜೆ - ₹1001
- ದೀಪೋತ್ಸವ ಸೇವೆ / ರಂಗಪೂಜೆ - ₹1501
- ಉದಯಾಸ್ತಮಾನ ಪೂಜೆ - ₹2001
- ರೇಷ್ಮೆ ವಸ್ತ್ರ ಸೇವೆ - ₹3001
- ಪುಳಿಯೋಗರೆ / ಮೊಸರನ್ನ / ಹುಗ್ಗಿ ನೈವೇದ್ಯ (ಧನುರ್ಮಾಸ ) - ₹501
ಸಾಮೂಹಿಕ ಸೇವೆಗಳು
- ಸತ್ಯನಾರಾಯಣ ಪೂಜೆ (ಪ್ರತಿ ಹುಣ್ಣಿಮೆ) ಸಾಮೂಹಿಕ - ₹201
- ದುರ್ಗಾ ಸ್ತೋತ್ರ ಪಾರಾಯಣ (ಪ್ರತಿ ಮಂಗಳವಾರ) - ₹201
- ಸಪ್ತಶತಿ ಪಾರಾಯಣ (ಪ್ರತಿ ಮಂಗಳವಾರ ) - ₹501
- ಲಕ್ಷ್ಮೀ ಹೃದಯ ಪಾರಾಯಣ ( ಪ್ರತಿ ಶುಕ್ರವಾರ ) - ₹201
- ಸಾಮೂಹಿಕ ಪವಮಾನ ಹೋಮ (ಪ್ರತಿ ಅಮಾವಾಸ್ಯೆ ) - ₹1001
ಶ್ರಾದ್ಧ ಕರ್ಮಾದಿಗಳನ್ನು ಮಠದಲ್ಲಿ ಮಾಡಿಸಲಾಗುತ್ತದೆ
- ಚಟಕ ಶ್ರಾದ್ಧ - ₹1000
- ಸಂಕಲ್ಪ ಶ್ರಾದ್ಧ - ₹500
- ಹಸ್ತೋದರ - ₹300
- ಅನ್ನದಾನ ಸೇವೆ - ₹5000