ವೈಕುಂಠ ಏಕಾದಶಿಯ ಕಾರ್ಯಕ್ರಮಗಳು

ಕ್ರೋಧಿನಾಮ ಸಂವತ್ಸರ ಪುಷ್ಯ ಮಾಸ, ಶುಕ್ಲ ಪಕ್ಷದ ದಶಮಿ ಮತ್ತು ಏಕಾದಶಿಯಂದು

ವೈಕುಂಠ ಏಕಾದಶಿಯ ಸೇವಾ ವಿವರ:

ಭಕ್ತಾದಿಗಳಿಗೆ ಬೆಳಗ್ಗೆ 7:00 ರಿಂದ ರಾತ್ರಿ 11:00ರ ತನಕ ದೇವರ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾದಿಗಳು ದೇವರ ದರ್ಶನ ಮಾಡಿಕೊಂಡು, ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.